ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದವರು ಅರೆಸ್ಟ್

ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದವರು ಅರೆಸ್ಟ್

ರಾಮನವಮಿ ಸಂಭ್ರಮದ ನಡುವೆಯೇ ಗುಂಪೊಂದು 'ಜೈ ಶ್ರೀರಾಮ್‌' ಘೋಷಣೆಗೆ ಆಕ್ಷೇಪಿಸಿ ಯುವಕರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿರುವ ಘಟನೆ ವಿದ್ಯಾರಣ್ಯಪುರದ ಚಿಕ್ಕಬೆಟ್ಟಹಳ್ಳಿಯಲ್ಲಿ ಬುಧವಾರ ನಡೆದಿದೆ. br br In the midst of Ram Navami celebrations, a group objected to the slogan of 'Jai Shri Ram' and attacked youths with sticks in Chikkabettahalli of Vidyaranyapura on Wednesday.


User: Oneindia Kannada

Views: 79

Uploaded: 2024-04-18

Duration: 01:31

Your Page Title