ಕನ್ನಡಿಗ ರಾಹುಲ್ T20 ವಿಶ್ವಕಪ್ ನಿಂದ ಔಟ್! ಯಾಕೆ?

ಕನ್ನಡಿಗ ರಾಹುಲ್ T20 ವಿಶ್ವಕಪ್ ನಿಂದ ಔಟ್! ಯಾಕೆ?

ಟೀಮ್‌ ಇಂಡಿಯಾದ ಸ್ಟಾರ್‌ ಬ್ಯಾಟರ್‌ ಮತ್ತು ವಿಕೆಟ್‌ ಕೀಪರ್‌ ಕೆಎಲ್‌ ರಾಹುಲ್‌ ಅವರನ್ನು 2024ರ ಟಿ20 ವಿಶ್ವಕಪ್‌ ತಂಡದಿಂದ ಬಿಸಿಸಿಐ ಕೈ ಬಿಟ್ಟಿದೆ. ಯಾವ ಕಾರಣಕ್ಕೆ ಕೆಎಲ್‌ ರಾಹುಲ್‌ ಅವರನ್ನು ಆಯ್ಕೆ ಮಾಡಿಲ್ಲ ಎಂಬ ಕಾರಣವನ್ನು ಬಿಸಿಸಿಐ ಇನ್ನು ತಿಳಿಸಿಲ್ಲ.


User: Oneindia Kannada

Views: 13

Uploaded: 2024-05-01

Duration: 02:53