Eshwarappa ಯಡಿಯೂರಪ್ಪನವರಿಗೆ ಬುದ್ಧಿ ಕಲಿಸಲು ಈಶ್ವರಪ್ಪ ಹೊಸ ತಂತ್ರ

By : Oneindia Kannada

Published On: 2024-05-02

126 Views

01:12

ಕೇಂದ್ರ ಬಿಜೆಪಿ ನಾಯಕರ ಮನವೊಲಿಕೆಗೂ ಮಣಿಯದ ಈಶ್ವರಪ್ಪ, ತಾವು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ವಿಜಯ ಸಾಧಿಸುವ ಮೂಲಕ ಯಡಿಯೂರಪ್ಪನವರ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡುತ್ತೇನೆ. ಜೊತೆಗೆ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಕೈ ಬಲಪಡಿಸುತ್ತೇನೆ ಎಂದು ಹೇಳಿದ್ದಾರೆ. ಇದರ ಮಧ್ಯೆ ಈಶ್ವರಪ್ಪ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.Eshwarappa, who did not yield to the persuasion of the central BJP leaders, won the Shimoga Lok Sabha seat and said it is a tribute to Yeddyurappa's family politics. He also said that he will strengthen Narendra Modi's hand at the Centre. Meanwhile, Eshwarappa has made another important announcement.

#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi
~HT.188~ED.34~PR.160~##~

Trending Videos - 17 May, 2024

RELATED VIDEOS

Recent Search - May 17, 2024