ದಿನೇಶ್ ಗುಂಡೂರಾವ್ ಅವರಿಗೆ ಜೋಶಿಗೆ ಎಲ್ಲಾ ಗೊತ್ತಿದೆ ಅಂತ ಕನಸು ಬಿದ್ದಿತ್ತಾ.? 

ದಿನೇಶ್ ಗುಂಡೂರಾವ್ ಅವರಿಗೆ ಜೋಶಿಗೆ ಎಲ್ಲಾ ಗೊತ್ತಿದೆ ಅಂತ ಕನಸು ಬಿದ್ದಿತ್ತಾ.? 

ಪ್ರಜ್ವಲ್ ವಿಚಾರದಲ್ಲಿ ಸಿದ್ದರಾಮಯ್ಯ ಬೇಕು ಅಂತಲೇ ಮಾಡುತ್ತಿದ್ದಾರೆ. ಇಷ್ಟು ದಿನ ಆರಾಮವಾಗಿ ಮಲಗಿ ಈಗ ಬಿಜೆಪಿ ಬಗ್ಗೆ ಮಾತನಾಡಿತ್ತಿರಿ. ನಾಚಿಕ, ಮಾನ ಮರ್ಯಾದೆ ಇದ್ದಿದ್ದರೇ ಈ ರೀತಿಯ ಮಾತನಾಡುವುದಿಲ್ಲ. ಎಂಪಿಗೆ ಡಿಪ್ಲಾಮಿಟಕ್ ವೀಸಾ, ಪಾಸ್ ಪೋರ್ಟ್ ಸಿಗುತ್ತದೆ ಇಷ್ಟು ಕೂಡ ಸಿಎಂ ಮತ್ತು ಡಿಸಿಎಂಗೆ ಗೊತ್ತಿಲ್ಲವಾ?.‌ In the case of Prajwal, Siddaramaiah is doing what he wants. You were sleeping comfortably for so long and now you were talking about BJP. Shy, if you had dignity, you wouldn't talk like this.


User: Oneindia Kannada

Views: 110

Uploaded: 2024-05-03

Duration: 08:04