Prajwal Revanna ಪತ್ತೆ ಹಚ್ಚಲು ಇತರ ರಾಷ್ಟ್ರಗಳ ನೆರವು | Revanna Sex Crime

Prajwal Revanna ಪತ್ತೆ ಹಚ್ಚಲು ಇತರ ರಾಷ್ಟ್ರಗಳ ನೆರವು | Revanna Sex Crime

ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಾದ ಬೆನ್ನಲ್ಲೇ ಜೆಡಿಎಸ್ ನಾಯಕ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹಾರಿದ್ದಾರು. ಇದೀಗ, ಅವರನ್ನು ಪತ್ತೆ ಹಚ್ಚಲು ಇತರ ರಾಷ್ಟ್ರಗಳ ನೆರವು ಕೋರುವಂತೆ ಕರ್ನಾಟಕ ಸರ್ಕಾರ ಕೇಂದ್ರ ತನಿಖಾ ದಳವನ್ನು (ಸಿಬಿಐ) ಒತ್ತಾಯಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. br br After being accused of many women, JDS leader, Hassan MP Prajwal Revanna flew abroad. Now, information is available that the Karnataka government has urged the Central Bureau of Investigation (CBI) to seek help from other countries to trace him. br br #PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #BhavaniRevannabr ~HT.188~ED.34~PR.


User: Oneindia Kannada

Views: 294

Uploaded: 2024-05-08

Duration: 02:01

Your Page Title