Modi ಊಟ ಬಡಿಸುವ ಮೂಲಕ ಸೇವೆ ಮಾಡಿದ್ದಾರೆ

By : Oneindia Kannada

Published On: 2024-05-13

349 Views

01:31

ಬಿಹಾರದ ಪಾಟ್ನಾದಲ್ಲಿರುವ ಹರಿಮಂದಿರ್ ಜಿ ಪಾಟ್ನಾ ಸಾಹಿಬ್ ಗುರುದ್ವಾರದಲ್ಲಿ ಪ್ರಧಾನಿ ಮೋದಿ ಸಿಖ್ಖರ ಪೇಟ ಧರಿಸಿ ಭಕ್ತರಿಗೆ ಊಟ ಬಡಿಸಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚುನಾವಣೆ ಪ್ರಚಾರ ನಿಮಿತ್ತ ಮೋದಿ ಪಾಟ್ನಾಕ್ಕೆ ಭೇಟಿ ನೀಡಿದ್ದರು.The scene of Prime Minister Modi wearing a Sikh turban serving food to devotees at Harimandir Ji Patna Sahib Gurdwara in Patna, Bihar has gone viral on social media. Modi visited Patna for election campaign.

#RahulGandhi #BJP #NarendraModi #Congress #Amitshah #LokasabhaElections2024 #Karnataka #DKShivakumar #Siddaramaiah 
~HT.188~ED.34~PR.160~

Trending Videos - 27 May, 2024

RELATED VIDEOS

Recent Search - May 27, 2024