RCBಗೆ ಮತ್ತೆ ಕಂಬ್ಯಾಕ್ ಮಾಡ್ತಾರಾ ಕ್ರಿಸ್ ಗೇಲ್? ವಿರಾಟ್ ಮಾತಿಗೆ Yes ಎಂದ ಯೂನಿವರ್ಸಲ್ ಬಾಸ್

RCBಗೆ ಮತ್ತೆ ಕಂಬ್ಯಾಕ್ ಮಾಡ್ತಾರಾ ಕ್ರಿಸ್ ಗೇಲ್? ವಿರಾಟ್ ಮಾತಿಗೆ Yes ಎಂದ ಯೂನಿವರ್ಸಲ್ ಬಾಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ಆಟಗಾರ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ (Chris Gayle) ನಾನು ಮತ್ತೆ ಆರ್ಸಿಬಿ ಪರ ಕಣಕ್ಕಿಳಿಯಲು ರೆಡಿ ಎಂದಿದ್ದಾರೆ. ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಿದ ಖುಷಿಯಲ್ಲಿ ಮಾತನಾಡಿದ ಗೇಲ್ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. br br #RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs br #YashDayal br #RCBdressingRoom #DineshKarthik br #RRvsRCB #RCBeliminatorMatchbr ~HT.188~ED.34~PR.


User: Oneindia Kannada

Views: 48

Uploaded: 2024-05-21

Duration: 03:33

Your Page Title