Iran ಇರಾನ್ನಲ್ಲಿ ಭಾರತ ಉಪರಾಷ್ಟ್ರಪತಿ! ಇಬ್ರಾಹಿಂ ರೈಸಿ ಅಂತಿಮ ಯಾತ್ರೆ 

Iran ಇರಾನ್ನಲ್ಲಿ ಭಾರತ ಉಪರಾಷ್ಟ್ರಪತಿ! ಇಬ್ರಾಹಿಂ ರೈಸಿ ಅಂತಿಮ ಯಾತ್ರೆ 

ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಅಂತ್ಯಕ್ರಿಯೆ ವೇಳೆ, ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಹಾಜರಿದ್ದರು. ಈ ಮೂಲಕ ಭಾರತವು ಇರಾನ್ ಜೊತೆಗಿನ ಸಂಬಂಧ ಗಟ್ಟಿಗೊಳಿಸುತ್ತಿದೆ. ಹಾಗೇ ಇರಾನ್ ವಿರುದ್ಧ ಅಮೆರಿಕ ಇದ್ದರೂ ಭಾರತ ಈ ವಿಚಾರದಲ್ಲಿ ಮತ್ತೊಂದು ಚಾಣಾಕ್ಷ ನಡೆ ಇಟ್ಟಿದೆ ಎಂಬುದು ತಜ್ಞರ ಅಭಿಪ್ರಾಯ ಆಗಿದೆ. br br #Iran #IbrahimRaisi #NarendraModi #Russia #Israel #Mossad #International #POK #VladimirPutin #VolodimirZelensky br br ~HT.290~PR.160~ED.34~CA.


User: Oneindia Kannada

Views: 249

Uploaded: 2024-05-23

Duration: 09:27

Your Page Title