ಮೋದಿ ಭಾಷಣದ ವೇಳೆ ಪ್ರಜ್ಞೆ ತಪ್ಪಿದ ಪತ್ರಕರ್ತ!ತನ್ನ ವೈದ್ಯರ ತಂಡವನ್ನೇ ಕರೆಸಿ ಮೋದಿ ಹೇಳಿದ್ದೇನು?

ಮೋದಿ ಭಾಷಣದ ವೇಳೆ ಪ್ರಜ್ಞೆ ತಪ್ಪಿದ ಪತ್ರಕರ್ತ!ತನ್ನ ವೈದ್ಯರ ತಂಡವನ್ನೇ ಕರೆಸಿ ಮೋದಿ ಹೇಳಿದ್ದೇನು?

ಒಡಿಶಾದ ಮಯೂರ್ಭಂಜ್ನಲ್ಲಿ ಲೋಕಸಭಾ ಚುನಾವಣಾ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸುತ್ತಿದ್ದಂತೆ ಪತ್ರಕರ್ತರೊಬ್ಬರು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಇದನ್ನು ಗಮನಿಸಿದ ಮೋದಿ ಭಾಷಣ ನಿಲ್ಲಿಸಿ ತಮ್ಮ ವೈದ್ಯರ ತಂಡಕ್ಕೆ ಆ ಪತ್ರಕರ್ತನಿಗೆ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ. br br A journalist fainted as Prime Minister Narendra Modi started his speech in Mayurbhanj, Odisha, who has campaigned for the Lok Sabha elections. Noticing this, Modi stopped his speech and instructed his team of doctors to treat the journalist. br br #Modispeech #PMModi #Odessa #Loksabhaelections2024 #Modiandjournalist #Baripada #modimedicalteam #Modidoctorsteam #Modiviralvideo br br ~HT.290~PR.28~ED.


User: Oneindia Kannada

Views: 163

Uploaded: 2024-05-30

Duration: 03:05

Your Page Title