ಮಗ ಜೈಲು ಪಾಲಾಗ್ತಾನಾ ಎಂಬ ಟೆನ್ಶನ್ ನಲ್ಲಿ ರೇವಣ್ಣ ಒದ್ದಾಟ! ಪತ್ನಿ ಮಕ್ಕಳ ಜೊತೆ ಕಬಿನಿಯಲ್ಲಿ ಕುಮಾರಣ್ಣ ಸುತ್ತಾಟ

ಮಗ ಜೈಲು ಪಾಲಾಗ್ತಾನಾ ಎಂಬ ಟೆನ್ಶನ್ ನಲ್ಲಿ ರೇವಣ್ಣ ಒದ್ದಾಟ! ಪತ್ನಿ ಮಕ್ಕಳ ಜೊತೆ ಕಬಿನಿಯಲ್ಲಿ ಕುಮಾರಣ್ಣ ಸುತ್ತಾಟ

ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಅವರ ಕುಟುಂಬ ಸಮೇತರಾಗಿ ರೆಸಾರ್ಟ್‌ಗೆ ವಿಶ್ರಾಂತಿಗೆ ತೆರಳಿದೆ.ಆರೆಂಜ್‌ ಕೌಂಟಿ ರೆಸಾರ್ಟ್‌ ಕಬಿನಿ ಹಿನ್ನೀರಿನಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಅವರು ಕುಟುಂಬ ಸಮೇತ ವಿಶ್ರಾಂತಿಗೆ ತೆರಳಿದ್ದಾರೆ. 2 ದಿನಗಳ ಕಾಲ ವಿಶ್ರಾಂತಿಗೆ ಹೋಗಿದ್ದಾರೆ ಎನ್ನಲಾಗಿದೆ. br br #HDKumaraswamy #HDRevanna #PrajwalRevanna #Hassanpendrivecase #SIT #HDKFamily #NikhilKumaraswamy, br br ~HT.188~ED.32~PR.


User: Oneindia Kannada

Views: 315

Uploaded: 2024-05-31

Duration: 01:46

Your Page Title