ನಡು ರಸ್ತೆಯಲ್ಲಿ ರವೀನಾ ಟಂಡನ್ ಮೇಲೆ ಹಲ್ಲೆ ಆಗಿದ್ದು ಯಾಕೆ?

ನಡು ರಸ್ತೆಯಲ್ಲಿ ರವೀನಾ ಟಂಡನ್ ಮೇಲೆ ಹಲ್ಲೆ ಆಗಿದ್ದು ಯಾಕೆ?

ಬಾಲಿವುಡ್ ಸ್ಟಾರ್ ನಟಿ ರವೀನಾ ಟಂಡನ್ ಅವರ ಕಾರು ಶನಿವಾರ ರಾತ್ರಿ ಮೂವರು ಮಹಿಳೆಯರಿಗೆ ಗುದ್ದಿದ್ದು ರವೀನಾರ ಕಾರನ್ನು ತಡೆದ ಕೆಲವರ ಮೇಲೆ ರವೀನಾ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿದೆ. br Bollywood star actress Raveena tandon car punched three women on Saturday night and Raveena assaulted some of them who stopped because of Raveenaran. A video about this has gone viral on social media.


User: Filmibeat Kannada

Views: 18

Uploaded: 2024-06-03

Duration: 03:31

Your Page Title