ರಾಜ್ಯದಲ್ಲಿ BJP ಮರ್ಯಾದೆ ಉಳಿಸಿದ್ದೇ H. D. Kumaraswamy| Modi ಸರ್ಕಾರದಲ್ಲಿ HDK ಮಂತ್ರಿಯಾಗೋದು ಬಹುತೇಕ ಫಿಕ್ಸ್‌

ರಾಜ್ಯದಲ್ಲಿ BJP ಮರ್ಯಾದೆ ಉಳಿಸಿದ್ದೇ H. D. Kumaraswamy| Modi ಸರ್ಕಾರದಲ್ಲಿ HDK ಮಂತ್ರಿಯಾಗೋದು ಬಹುತೇಕ ಫಿಕ್ಸ್‌

ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗುತ್ತಿದೆ. 400ರ ಗಡಿದಾಟುವ ವಿಶ್ವಾಸದಲ್ಲಿದ್ದ ಎನ್‌ಡಿಎಗೆ ಭಾರಿ ಆಘಾತ ಎದುರಾಗಿದೆ. 400 ಇರಲಿ ಸದ್ಯ 300 ಸ್ಥಾನ ಗೆದ್ದರೆ ಸಾಕು ಎನ್ನುವ ಪರಿಸ್ಥಿತಿ ಇದೆ. 2019ರ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಿತ್ತು.

User: Oneindia Kannada

Views: 16

Uploaded: 2024-06-04

Duration: 02:17

Your Page Title