ಗೆದ್ದ ಖುಷಿಗೆ ಕಣ್ಣೀರಿಟ್ಟ ರೋಹಿತ್! ಸೇಡು ತೀರಿಸಿಕೊಂಡ ಖುಷಿಗೆ ಹಿಟ್ ಮ್ಯಾನ್ ಎಮೋಷನಲ್

ಗೆದ್ದ ಖುಷಿಗೆ ಕಣ್ಣೀರಿಟ್ಟ ರೋಹಿತ್! ಸೇಡು ತೀರಿಸಿಕೊಂಡ ಖುಷಿಗೆ ಹಿಟ್ ಮ್ಯಾನ್ ಎಮೋಷನಲ್

ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದ ಬಳಿಕ ನಾಯಕ ರೋಹಿತ್ ಶರ್ಮ ಕೊಂಚ ಭಾವುಕರಾದರು. ಅಲ್ಲದೆ, ಕಣ್ಣೀರಾಕಿದರು. ಈ ಘಟನೆ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನೂ ಭಾವುಕರನ್ನಾಗಿಸಿದೆ.

User: Oneindia Kannada

Views: 87

Uploaded: 2024-06-28

Duration: 02:07