ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಭಾರತ! ವಿಶ್ವಕಪ್ ಫೈನಲ್ ನಲ್ಲಿ ಸೌತ್ ಆಫ್ರಿಕಾVs ಭಾರತ ಮುಖಾಮುಖಿ

ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಂಡ ಭಾರತ! ವಿಶ್ವಕಪ್ ಫೈನಲ್ ನಲ್ಲಿ ಸೌತ್ ಆಫ್ರಿಕಾVs ಭಾರತ ಮುಖಾಮುಖಿ

ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 68 ರನ್‌ಗಳಿಂದ ಸದೆ ಬಡಿದ ಟೀಂ ಇಂಡಿಯಾ ಫೈನಲ್‌ಗೆ ಪ್ರವೇಶಿಸಿದೆ. 10 ವರ್ಷಗಳ ಬಳಿಕ ಭಾರತ ಟಿ20 ವಿಶ್ವಕಪ್ ಫೈನಲ್‌ಗೆ ಪ್ರವೇಶ ಪಡೆದಿದೆ. br br br #T20Worldcup2024 #IndvsEng #IndiavsEnglandSemifinal #IndiavsSouthAfricaFinal #T20worldcupFinal2024 #RohitSharma #SuryakumarYadav #ViratKohli #ViratFailure #AxarPatel #KuldeepYadav #JaspritBumrah #JosButtler #ReesToply br br br ~HT.188~ED.33~PR.


User: Oneindia Kannada

Views: 12

Uploaded: 2024-06-28

Duration: 02:34