ಹೆಚ್ಚು ಡಿಸಿಎಂ ಸೃಷ್ಟಿ ಅನಿವಾರ್ಯವಾದರೆ, ಸರ್ಕಾರದಿಂದ ಡಿ.ಕೆ.ಶಿವಕುಮಾರ್ ಹೊರಗೆ?

ಹೆಚ್ಚು ಡಿಸಿಎಂ ಸೃಷ್ಟಿ ಅನಿವಾರ್ಯವಾದರೆ, ಸರ್ಕಾರದಿಂದ ಡಿ.ಕೆ.ಶಿವಕುಮಾರ್ ಹೊರಗೆ?

136 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಜನಾದೇಶವನ್ನು ಕಾಂಗ್ರೆಸ್ ಪಡೆದಿದ್ದರೂ, ಪಕ್ಷದ ಆಂತರಿಕ ಕಲಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ವೇಳೆ ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಅನಿವಾರ್ಯವಾದರೆ, ಡಿ ಕೆ ಶಿವಕುಮಾರ್ ಸಂಪುಟದಿಂದ ಹೊರಬರುವ ಸಾಧ್ಯತೆಯ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ Although the Congress won an unprecedented mandate by winning 136 seats, the infighting in the party is increasing day by day. If the creation of an additional post of Deputy Chief Minister becomes necessary, there are talks about the possibility of DK Shivakumar leaving the cabinet br br #oneindiakannada #oneindiakannadanews #bjp #congress #bjpjdsalliance #election2024 #loksabhaelection2024 #exitpoll2024 #karnatakaelection2024 #loksabhaelectionexitpoll2024 #exitpollresults2024 #pmmodi #rahulgandhi #Siddaramaiah #CMSiddaramaiah #DKShivakumarbr ~HT.290~PR.160~ED.


User: Oneindia Kannada

Views: 156

Uploaded: 2024-07-01

Duration: 02:44

Your Page Title