ತವರಿಗೆ ವಾಪಸ್ಸಾಗ್ತಿದ್ದಂತೆ ತಮಟೆ ಸದ್ದಿಗೆ ಫುಲ್ ಜೋಶ್ ನಿಂದ ಕುಣಿದ ರೋಹಿತ್, ಸೂರ್ಯ ಕುಮಾರ್ ಯಾದವ್

ತವರಿಗೆ ವಾಪಸ್ಸಾಗ್ತಿದ್ದಂತೆ ತಮಟೆ ಸದ್ದಿಗೆ ಫುಲ್ ಜೋಶ್ ನಿಂದ ಕುಣಿದ ರೋಹಿತ್, ಸೂರ್ಯ ಕುಮಾರ್ ಯಾದವ್

ದೆಹಲಿಯಿಂದ ಬಸ್‌ ಏರಿ ಐಟಿಸಿ ಹೋಟೆಲ್‌ಗೆ ಆಗಮಿಸಿದ ಟೀಂ ಇಂಡಿಯಾದ ಆಟಗಾರರನ್ನು ಸ್ವಾಗತಿಸಲು ಭರ್ಜರಿ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಸಾಂಸ್ಕೃತಿಕ ನೃತ್ಯಗಾರರು ಹಾಗೂ ಅಭಿಮಾನಿಗಳ ಜೊತೆಗೆ ರೋಹಿತ್‌ ಹಾಗೂ ಟೀ ಇಂಡಿಯಾದ ಹುಡುಗರು ಕುಣಿದು ಕುಪ್ಪಳಿಸಿದರು.

User: Oneindia Kannada

Views: 95

Uploaded: 2024-07-04

Duration: 02:09