ಮೋದಿ 3.O ಬಜೆಟ್ ನಲ್ಲಿ ರೈತರ ಏಳಿಗೆಗೆ 1.52 ಲಕ್ಷ ಕೋಟಿ ಮೀಸಲು! ಯುವ ಉದ್ಯೋಗಿಗಳಿಗೆ ಬಂಪರ್ ಕೊಡುಗೆ

ಮೋದಿ 3.O ಬಜೆಟ್ ನಲ್ಲಿ ರೈತರ ಏಳಿಗೆಗೆ 1.52 ಲಕ್ಷ ಕೋಟಿ ಮೀಸಲು! ಯುವ ಉದ್ಯೋಗಿಗಳಿಗೆ ಬಂಪರ್ ಕೊಡುಗೆ

ಮೋದಿ 3.0 ಸರ್ಕಾರದ ಮೊದಲ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಭರ್ಜರಿ ಕೊಡುಗೆ ಸಿಕ್ಕಿದೆ. ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್ ಮಂಡಿಸುತ್ತಿದ್ದು, ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 1.52 ಲಕ್ಷ ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಣೆ ಮಾಡಿದ್ದಾರೆ. br br #Budget2024 #CentralBudget #IncomeTax #Taxpolicy #GST #NirmalaSitaraman #PMModi, #IndianEconomy #Financedepartment #TaxPayers #StandardDeduction #Taxlimits br #HAL #IndianDefence #GlodRate br #agriculturalSector #IndianFarmersbr ~HT.290~PR.28~ED.34~CA.


User: Oneindia Kannada

Views: 11

Uploaded: 2024-07-23

Duration: 13:02