ಶನಿ-ಬುಧ ಎದುರು ಬದುರಾಗಿರೋದಕ್ಕೆ ಯಾವ ರಾಶಿಗಳ ಮೇಲೆ ಪ್ರಭಾವ? ಶನಿ-ಚಂದ್ರ ವಿಷಯೋಗದ ಎಫೆಕ್ಟ್ ಏನು?

ಶನಿ-ಬುಧ ಎದುರು ಬದುರಾಗಿರೋದಕ್ಕೆ ಯಾವ ರಾಶಿಗಳ ಮೇಲೆ ಪ್ರಭಾವ? ಶನಿ-ಚಂದ್ರ ವಿಷಯೋಗದ ಎಫೆಕ್ಟ್ ಏನು?

ಈಗಾಗಲೇ ಕುಂಭ ರಾಶಿಯಲ್ಲಿ ಸಾಗುತ್ತಿರುವ ಶನಿಯ ಗಮನವು 7ನೇ ಸ್ಥಾನದಲ್ಲಿರುವ ತನ್ನ ಆತ್ಮೀಯ ಸ್ನೇಹಿತ ಬುಧದ ಮೇಲೆ ಬೀಳುತ್ತದೆ. ಈ ಎರಡು ಗ್ರಹಗಳು ಒಂದನ್ನೊಂದು ನೋಡುತ್ತಿವೆ. ಸಾಮಾನ್ಯವಾಗಿ ಈ ಎರಡು ಗ್ರಹಗಳು ಪರಸ್ಪರ ಎದುರಾಬದುರು ಇರುವಾಗ, ಕಾರ್ಯತಂತ್ರ ಮತ್ತು ಯೋಜನೆ ಮಾಡಲಾಗುತ್ತದೆ. br br #Shani #Saturn #SaadeSaath #ShaniAstrology, #Shani #ZodiacSign #jyothishya #Vaidikastrology, #Scorpio #Capricorn #Meena, br br ~HT.290~PR.28~ED.34~CA.


User: Oneindia Kannada

Views: 111

Uploaded: 2024-07-26

Duration: 08:23