ಮೋದಿಯನ್ನು ಅಭಿಮನ್ಯುವಿಗೆ ಹೋಲಿಸಿ ರಾಹುಲ್ ಗಾಂಧಿಗೆ ಕ್ಲಾಸ್ ತೆಗೆದುಕೊಂಡ ಅನುರಾಗ್ ಠಾಕೂರ್

ಮೋದಿಯನ್ನು ಅಭಿಮನ್ಯುವಿಗೆ ಹೋಲಿಸಿ ರಾಹುಲ್ ಗಾಂಧಿಗೆ ಕ್ಲಾಸ್ ತೆಗೆದುಕೊಂಡ ಅನುರಾಗ್ ಠಾಕೂರ್

ಜಾತಿ ಗಣತಿ ವಿಚಾರದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಕ್ಸಮರ ನಡೆಸಿದರು. ಇದು ಲೋಕಸಭೆಯಲ್ಲಿ ಮಂಗಳವಾರ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರ ನಡುವೆ ಕೋಲಾಹಲಕ್ಕೆ ಕಾರಣವಾಯಿತು br br #RahulGandhi #AnuragThakur #PMModi #CasteCensus #castepolitics #OBC #STST #RahulGandhiCaste #LoksabhaSession2024 #BJP #Congress br br ~HT.188~ED.288~PR.


User: Oneindia Kannada

Views: 275

Uploaded: 2024-08-01

Duration: 08:37