ವಯನಾಡಿನಲ್ಲಿ ಕಾಡಾನೆ ಮುಂದೆ ನಿಂತ್ರೂ ಪವಾಡದಂತೆ ಪಾರಾದ ಅಜ್ಜಿ ಮೊಮ್ಮಗಳ ಮನಮಿಡಿಯುವ ಕಥೆ

ವಯನಾಡಿನಲ್ಲಿ ಕಾಡಾನೆ ಮುಂದೆ ನಿಂತ್ರೂ ಪವಾಡದಂತೆ ಪಾರಾದ ಅಜ್ಜಿ ಮೊಮ್ಮಗಳ ಮನಮಿಡಿಯುವ ಕಥೆ

ಚೂರಲ್ಮಲ ಅಂಜಿಶಾಚಿಲಯಿಲ್ ಪ್ರದೇಶದ ಸುಜಾತಾ ಅವರು ಪಾರಾಗಿದ್ದು ಪವಾಡ ಎಂದೇ ಹೇಳಬಹುದು. ಇದೀಗ ಮೇಪ್ಪಾಡಿ ಜಿಎಚ್‌ಎಸ್‌ಎಸ್‌ನಲ್ಲಿರುವ ಸಂತ್ರಸ್ತರ ಶಿಬಿರದಲ್ಲಿರುವ ಸುಜಾತಾ ಅವರು ಏಷ್ಯಾನೆಟ್ ನ್ಯೂಸ್ ಜತೆ ಹಂಚಿಕೊಂಡ ಅನುಭವದ ಕತೆ ಕೇಳಿದರೆ ಕಣ್ಣೊದ್ದೆಯಾಗದೇ ಇರದು. br br #Wayanad #WayanadRescue #WayanadFlood #KeralaFlood #KeralRain #HeavyRain #NDRF #PMModi #PinaraiVijayan #kodagu #KodaguRain #KarnatakaHeavyRain  #Keralalandslide br #Wayanadelephantbr ~HT.290~PR.28~ED.


User: Oneindia Kannada

Views: 1.2K

Uploaded: 2024-08-03

Duration: 08:19

Your Page Title