ಗವರ್ನರ್ ಆದೇಶ ಎತ್ತಿ ಹಿಡಿದ ಹೈಕೋರ್ಟ್! ಸಿದ್ದರಾಮಯ್ಯ ಅರ್ಜಿ ವಜಾ! ರಾಜೀನಾಮೆಗೆ ಬಿಜೆಪಿ ಒತ್ತಾಯ

ಗವರ್ನರ್ ಆದೇಶ ಎತ್ತಿ ಹಿಡಿದ ಹೈಕೋರ್ಟ್! ಸಿದ್ದರಾಮಯ್ಯ ಅರ್ಜಿ ವಜಾ! ರಾಜೀನಾಮೆಗೆ ಬಿಜೆಪಿ ಒತ್ತಾಯ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. br br #CMSiddaramaiah #DKShivakumar #MUDA #MBPatil #Kuruba #SathishJarakiholi #CongressHighCommand, #KarnatakaCM #HDKumaraswamy, #KarnatakaBJP br #KapilSibal #AbhishekManuSinghvi #KarnatakaHighCourt #HighCourtJudge br br ~HT.290~PR.28~ED.


User: Oneindia Kannada

Views: 460

Uploaded: 2024-09-24

Duration: 13:17

Your Page Title