Devara Collection ದೇವರ ಮಾಡಿರೋ ಕಮಾಲ್ ಗೆ ದಾಖಲೆ ಪುಡಿ ಪುಡಿ

Devara Collection ದೇವರ ಮಾಡಿರೋ ಕಮಾಲ್ ಗೆ ದಾಖಲೆ ಪುಡಿ ಪುಡಿ

‘ದೇವರ’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ 77 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ತೆಲುಗು ಭಾಷೆಯಿಂದ 68 ಕೋಟಿ ರೂಪಾಯಿ, ಹಿಂದಿಯಿಂದ 7 ಕೋಟಿ ರೂಪಾಯಿ, ಕನ್ನಡ ಹಾಗೂ ಮಲಯಾಳಂನಿಂದ ತಲಾ 30 ಲಕ್ಷ ರೂಪಾಯಿ ಮತ್ತು ತಮಿಳಿನಿಂದ 80 ಲಕ್ಷ ರೂಪಾಯಿ ಹರಿದು ಬಂದಿದೆ br Junior NTR starrer Devara directed by Raja Mouli hits screens, fans celebrate ahead of release br br #DevaraFirstdayCollection br #publicreaction #jrNTR #NTR #Devara #rajamouly #telugu #kannada #direction #sandalwood #karnataka #Bangalore #Hyderabad #Telugu #Kannadafilmindustry br ~HT.188~PR.30~ED.


User: Filmibeat Kannada

Views: 259

Uploaded: 2024-09-28

Duration: 03:05

Your Page Title