ಹಿಂದೂ ಎಂದರೆ ಅವಮಾನಕ್ಕೆ ಒಳಗಾದವನು,ಎಲ್ಲರೂ ಬೌದ್ಧರಾಗಿ ಎಂದ ಕೆ ಎಸ್ ಭಗವಾನ್

ಹಿಂದೂ ಎಂದರೆ ಅವಮಾನಕ್ಕೆ ಒಳಗಾದವನು,ಎಲ್ಲರೂ ಬೌದ್ಧರಾಗಿ ಎಂದ ಕೆ ಎಸ್ ಭಗವಾನ್

ಮಹಿಷ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಖ್ಯಾತ ವಿವಾದಾತ್ಮಕ ಲೇಖಕ ಪ್ರೊ.ಕೆಎಸ್ ಭಗವಾನ್, 'ದೇವಸ್ಥಾನಗಳನ್ನು ಕಟ್ಟುವುದು ಶೂದ್ರರು. ಆದರೆ ದೇವಸ್ಥಾನದ ಒಳಗೆ ಇರೋರು ಬ್ರಾಹ್ಮಣರು. ಮಾನ ಮಾರ್ಯಾದೆ ಇದ್ದರೆ ಶೂದ್ರರು ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಬೇಕು ಎಂದರು. br br br #KSBhagawan, #Hindu #Brahmins #Buddha #Hinduism, #Hindutemple #MahishaDasara #MysoreDasarabr ~HT.290~PR.28~ED.


User: Oneindia Kannada

Views: 370

Uploaded: 2024-10-01

Duration: 03:59