ರತನ್ ಟಾಟಾ ಆಸ್ತಿಯಲ್ಲಿ ಶ್ವಾನಕ್ಕೂ ಪಾಲು,10 ಸಾವಿರ ಕೋಟಿ ಆಸ್ತಿಯಲ್ಲಿ ಶಾಂತನು ನಾಯ್ಡುಗೆ ಸಿಕ್ಕಿದ್ದೆಷ್ಟು?

ರತನ್ ಟಾಟಾ ಆಸ್ತಿಯಲ್ಲಿ ಶ್ವಾನಕ್ಕೂ ಪಾಲು,10 ಸಾವಿರ ಕೋಟಿ ಆಸ್ತಿಯಲ್ಲಿ ಶಾಂತನು ನಾಯ್ಡುಗೆ ಸಿಕ್ಕಿದ್ದೆಷ್ಟು?

ರತನ್ ಟಾಟಾ ಅವರು 9 ಅಕ್ಟೋಬರ್ 2024 ರಂದು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಮರಣದ ನಂತರ ಅವರು ಬಿಟ್ಟು ಹೋಗಿರುವ ಉಯಿಲು ಬೆಳಕಿಗೆ ಬಂದಿದ್ದು, ಅದರಲ್ಲಿ ತಮ್ಮ ಆಸ್ತಿಯನ್ನು ಕುಟುಂಬ ಮತ್ತು ಕೆಲವು ಆಪ್ತರಿಗೆ ಹಂಚುವ ಬಗ್ಗೆ ಉಲ್ಲೇಖಿಸಿದ್ದಾರೆ. br br #RatanTata #PMModi #ShantanuNaidu #TataCompany #TataFamily, #RataTataLifeStory #RatanTataLoveStory #RatanTataAchievement, #RatanTataProperty #RatanTataBusyness, #SimiGarewal br #TataBusyness br #AmbaniBusyness #MukheshAmbani br #TatavsAmbani br br ~HT.290~PR.28~ED.


User: Oneindia Kannada

Views: 639

Uploaded: 2024-10-26

Duration: 08:39

Your Page Title