Donald Trump ಅಮೆರಿಕಾ ರಷ್ಯಾ ಮಧ್ಯೆ ಯಾವುದೇ ರೀತಿಯಲ್ಲೂ ಉತ್ತಮ ಸಂಬಂಧ ಇಲ್ಲ

Donald Trump ಅಮೆರಿಕಾ ರಷ್ಯಾ ಮಧ್ಯೆ ಯಾವುದೇ ರೀತಿಯಲ್ಲೂ ಉತ್ತಮ ಸಂಬಂಧ ಇಲ್ಲ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹೀಗಿದ್ದಾಗ ದೂರದ ರಷ್ಯಾದಿಂದ ಡೊನಾಲ್ಡ್ ಟ್ರಂಪ್ ಅವರಿಗೆ ಫೋನ್ ಕಾಲ್ ಬರಬಹುದು ಎಂಬ ನಿರೀಕ್ಷೆ ಮೂಡಿತ್ತು. ಯಾಕಂದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ & ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ನಡುವೆ ಉತ್ತಮ ಸಂಬಂಧ ಇದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ, ವ್ಲಾಡಿಮಿರ್‌ ಪುಟಿನ್ ಕರೆ ಮಾಡಿ ಶುಭ ಕೋರುವ ನಿರೀಕ್ಷೆ ಮೂಡಿತ್ತು. ಈ ಎಲ್ಲಾ ಆಸೆಗೂ ಈಗ ತಣ್ಣೀರು ಎರಚಲಾಗದೆ. Donald Trump won the US presidential election by a landslide. At that time, there was an expectation that Donald Trump might receive a phone call from faraway Russia. Because US President Donald Trump & Russian President Vladimir Putin have a good relationship.


User: Oneindia Kannada

Views: 347

Uploaded: 2024-11-07

Duration: 02:10

Your Page Title