ಸಂಪುಟ ಸೇರಲು ಕೈ ನಾಯಕರ‌ ಲಾಬಿ!ಯಾರಿಗೆ ಮಂತ್ರಿ ಭಾಗ್ಯ?

ಸಂಪುಟ ಸೇರಲು ಕೈ ನಾಯಕರ‌ ಲಾಬಿ!ಯಾರಿಗೆ ಮಂತ್ರಿ ಭಾಗ್ಯ?

ಮೂರೂ ಕ್ಷೇತ್ರಗಳಲ್ಲಿ ಆಡಳಿತ ಪಕ್ಷ ಜಯಭೇರಿ ಬಾರಿಸಿದ ಬೆನ್ನಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಬೇಕೆಂಬ ಕೂಗು ಗಟ್ಟಿಯಾಗುತ್ತಿದ್ದು, ಈ ಸಂಬಂಧ ಮುಖ್ಯಮಂತ್ರಿ-ಉಪಮುಖ್ಯಮಂತ್ರಿ ಸೇರಿದಂತೆ ಪಕ್ಷದ ನಾಯಕರು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ. br br br #Cabinetreshuffle #CMSiddu,MUDA #Nagendra #NewMinisters #Karnatakagovernment #DKShivakumar, #BKHariprasad br #Cabinetexpansionbr ~HT.188~PR.28~ED.


User: Oneindia Kannada

Views: 101

Uploaded: 2024-11-26

Duration: 03:12

Your Page Title