Mahindra XEV 9e Electric SUV Walk-around | ಮಹೀಂದ್ರಾ ಕಡೆಯಿಂದ ಗೇಮ್ ಚೇಂಜರ್ | Abhishek Mohandas

Mahindra XEV 9e Electric SUV Walk-around | ಮಹೀಂದ್ರಾ ಕಡೆಯಿಂದ ಗೇಮ್ ಚೇಂಜರ್ | Abhishek Mohandas

ಮಹೀಂದ್ರಾ (Mahindra) ಕಂಪನಿಯು XEV 9e ಮತ್ತು BE 6e ಎಂಬ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ ಮಹೀಂದ್ರಾ XEV 9e (Mahindra XEV 9e) ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.21.90 ಲಕ್ಷವಾದರೆ, ಮಹೀಂದ್ರಾ BE 6e (Mahindra BE 6e) ಬೆಲೆಯು ರೂ.18.90 ಲಕ್ಷವಾಗಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. br #Mahindra #mahindraelectric #ಮಹೀಂದ್ರಾXEV9e #DriveSparkKannada br br ~ED.157~PR.


User: DriveSpark Kannada

Views: 952

Uploaded: 2024-11-27

Duration: 04:26

Your Page Title