ಅಧಿಕಾರ ಹಂಚಿಕೆ ಬಗ್ಗೆ ನಂಗೇನು ಗೊತ್ತಿಲ್ಲ ಮುನಿಯಪ್ಪ ಅವರನ್ನೇ ಕೇಳಿ ಎಂದ ಡಾ.G ಪರಮೇಶ್ವರ್

ಅಧಿಕಾರ ಹಂಚಿಕೆ ಬಗ್ಗೆ ನಂಗೇನು ಗೊತ್ತಿಲ್ಲ ಮುನಿಯಪ್ಪ ಅವರನ್ನೇ ಕೇಳಿ ಎಂದ ಡಾ.G ಪರಮೇಶ್ವರ್

ಎಲ್ಲೆಲಿಂದ ಮಾಹಿತಿ ತೆಗೆದುಕೊಂಡು ಮಾತನಾಡುತ್ತಾರೆ ಅಂತ ನನಗೆ ಗೊತ್ತಿಲ್ಲ. ನನಗಿಂತ ಹೆಚ್ಚಿನ ಮಾಹಿತಿ ಮುನಿಯಪ್ಪಗೆ ಗೊತ್ತಿರಬಹುದು. ಅಂತಿಮವಾಗಿ ಪಕ್ಷದ ವರಿಷ್ಠರು, ಹೈಕಮಾಂಡ್ ನಾಯಕರು ನಿರ್ಧಾರ ಮಾಡುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.

User: Oneindia Kannada

Views: 86

Uploaded: 2024-12-08

Duration: 03:38