Darshan ಜಾಮೀನು ಅಂತ್ಯ ಮತ್ತೆ ಜೈಲಿನತ್ತ ಪಯಣ..?

Darshan ಜಾಮೀನು ಅಂತ್ಯ ಮತ್ತೆ ಜೈಲಿನತ್ತ ಪಯಣ..?

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯಲಿದೆ. ಈ ವೇಳೆ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಅವರು ಮಧ್ಯಂತರ ಜಾಮೀನು ಅವಧಿ ವಿಸ್ತರಣೆಗೆ ಮನವಿ ಮಾಡುವ ಸಾಧ್ಯತೆ ಇದೆ.


User: Filmibeat Kannada

Views: 62

Uploaded: 2024-12-09

Duration: 03:14

Your Page Title