Toyota Camry 2025: ಹೊಸ ಜೆನ್ ಟೊಯೊಟಾ ಕ್ಯಾಮ್ರಿ ಸೆಡಾನ್ ರಿವ್ಯೂ | Abhishek Mohandas

Toyota Camry 2025: ಹೊಸ ಜೆನ್ ಟೊಯೊಟಾ ಕ್ಯಾಮ್ರಿ ಸೆಡಾನ್ ರಿವ್ಯೂ | Abhishek Mohandas

Toyota Camry 2025 review in Kannada by Abhishek Mohandas. ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ತನ್ನ ಒಂಬತ್ತನೇ ತಲೆಮಾರಿನ ಟೊಯೊಟಾ ಕ್ಯಾಮ್ರಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಟೊಯೊಟಾ ಕ್ಯಾಮ್ರಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.48 ಲಕ್ಷವಾಗಿದೆ. ಈ ಪ್ರೀಮಿಯಂ ಸೆಡಾನ್ ಪೆಟ್ರೋಲ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮುಂದುವರಿಯುತ್ತದೆ. ಈ ಹೊಸ ಸೆಡಾನ್ ಅನ್ನು ಓಡಿಸಲು ನಮಗೆ ಅವಕಾಶ ಸಿಕ್ಕಿತ್ತು, ಬನ್ನಿ ಹಾಗಾದ್ರೆ ಈ ಹೊಸ ಕಾರಿನ ರಿವ್ಯೂ ನೋಡೋಣ. br br #ToyotaCamry2025 #Camry2025Review #DriveSparkKannadabr br ~PR.158~ED.


User: DriveSpark Kannada

Views: 433

Uploaded: 2024-12-20

Duration: 12:59