ನನ್‌ ಗಂಡ ಮಹಿಳೆಯರಿಗೆ ಹೇಗೆ ಗೌರವ ಕೊಡ್ತಾರೆ ಅನ್ನೋದು ನನಗೆ ಗೊತ್ತು... ಸಿಟಿ ರವಿ ಪತ್ನಿ ಹೇಳಿಕೆ

ನನ್‌ ಗಂಡ ಮಹಿಳೆಯರಿಗೆ ಹೇಗೆ ಗೌರವ ಕೊಡ್ತಾರೆ ಅನ್ನೋದು ನನಗೆ ಗೊತ್ತು... ಸಿಟಿ ರವಿ ಪತ್ನಿ ಹೇಳಿಕೆ

ಬಂಧನ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿಲ್ಲ, ನನಗೆ ಇರಲಿ ನಮ್ಮ ಕುಟುಂಬಕ್ಕೂ ಯಾವುದೇ ಮಾಹಿತಿ ನೀಡಿಲ್ಲ ಅಂತ ಸಿಟಿ ರವಿ ಪತ್ನಿ ಪಲ್ಲವಿ ಹೇಳಿದ್ದಾರೆ. ರಾತ್ರಿಯೆಲ್ಲಾ ಪೊಲೀಸರು ಸುತ್ತಿಸಿದ್ದಾರೆ ಅಂತ ಪಲ್ಲವಿ ಆರೋಪಿಸಿದ್ದಾರೆ. br br #CTRavi #LakshmiHebbalkar #SuvarnaSowdha #Belagavi #CMSiddaramaiah #DKShivakumar, #KarnatakaBJP #AmitShah #DrBRAmbedkarbr br Also Readbr br ಸಿ.ಟಿ.ರವಿ ಬಿಡುಗಡೆ: 'ಗೃಹ ಸಚಿವರಿಗೆ, ಬೆಳಗಾವಿ ಪೊಲೀಸ್ ಅಧಿಕಾರಿಗಳಿಗೆ ಮುಖಭಂಗ' :: br C.T.Ravi: ಏನ್ ಲಕ್ಷ್ಮಕ್ಕ ಹೇಗಿದ್ದೀರಿ ಅಂತ ಗೌರವ ಕೊಡ್ತಿದ್ದೆ, ಸಿ.ಟಿ ರವಿ ಸ್ಪಷ್ಟನೆ :: br ಸಿ.ಟಿ.ರವಿ ಮೇಲೆ ಹಲ್ಲೆ ಯತ್ನ ಮಾಡಿದ ವಿಚಾರಕ್ಕೆ 24 ಜನರ ಬಂಧನ: ಪರಮೇಶ್ವರ್‌ ಹೇಳಿದ್ದೇನು? :: br br br ~HT.290~PR.28~ED.


User: Oneindia Kannada

Views: 500

Uploaded: 2024-12-21

Duration: 03:25

Your Page Title