Narendra Modi 43 ವರ್ಷಗಳ ನಂತರ ಕುವೈಟ್ ಗೆ ಭೇಟಿ ಕೊಟ್ಟಿರುವಂಥದ್ದು ಅಲ್ಲಿನ ಜನರಿಗೆ ಖುಷಿಯನ್ನು ತಂದಿದೆ

Narendra Modi 43 ವರ್ಷಗಳ ನಂತರ ಕುವೈಟ್ ಗೆ ಭೇಟಿ ಕೊಟ್ಟಿರುವಂಥದ್ದು ಅಲ್ಲಿನ ಜನರಿಗೆ ಖುಷಿಯನ್ನು ತಂದಿದೆ

101 ವರ್ಷದ  ಮಾಜಿ IFS ಅಧಿಕಾರಿಯಾದ ಮಂಗಲ್ ಸೈನ್ ಹಂಡಾ ಅವರನ್ನು ಭೇಟಿಯಾಗಿದ್ದಾರೆ. ಮಂಗಲ್ ಸೈನ್ ಅವರ ಮೊಮ್ಮಗಳು ಶ್ರೇಯಾ ಜುನೇಜಾ, ತಮ್ಮ ಅಜ್ಜನಿಗೆ ನಿಮ್ಮನ್ನು ಭೇಟಿ  ಮಾಡುವ ಅವಕಾಶ ಕೊಡು ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದರು. Meet Mangal Sain Handa, a 101-year-old ex-IFS officer. Mangal Sain's granddaughter, Shreya Juneja, had appealed on social media to let her grandfather meet you.


User: Oneindia Kannada

Views: 344

Uploaded: 2024-12-22

Duration: 03:36