ಈ ಸ್ಕೂಟರ್‌ ಬೆಲೆ ಕೇವಲ ರೂ. 74,692/- ಆದರೆ ಭರ್ಜರಿ ಫೀಚರ್‌ಗಳು | TVS Jupiter 110 Review | Abhishek Mohandas

ಈ ಸ್ಕೂಟರ್‌ ಬೆಲೆ ಕೇವಲ ರೂ. 74,692/- ಆದರೆ ಭರ್ಜರಿ ಫೀಚರ್‌ಗಳು | TVS Jupiter 110 Review | Abhishek Mohandas

ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಟಿವಿಎಸ್ ಮೋಟಾರ್ (TVS Motor) ಖ್ಯಾತಿ ಗಳಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ನವೀನ ಶೈಲಿಯ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಹಲವು ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಇಂದು ನವೀಕರಿಸಿದ ಹೊಚ್ಚ ಹೊಸ ಜುಪಿಟರ್ 110 (Jupiter 110) ಸ್ಕೂಟರ್‌ನ್ನು ಬಿಡುಗಡೆ ಮಾಡಲಾಗಿದೆ. ಇಲ್ಲಿ ನೂತನ ಸ್ಕೂಟರ್‌ ಬೆಲೆ (Price), ಕಾರ್ಯಕ್ಷಮತೆ (Performance) ಹಾಗೂ ವೈಶಿಷ್ಟ್ಯಗಳ (Features) ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ. br br #tvsmotors #tvsjupiter #tvsjupiter110 #drivesparkkannada #kannadabr br ~ED.158~CA.


User: DriveSpark Kannada

Views: 357

Uploaded: 2025-01-01

Duration: 08:27

Your Page Title