ವಿಜಯೇಂದ್ರ ಅವಧಿ ಮುಗೀತು! ಹೊಸ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೊಮ್ಮಾಯಿ,ಶೋಭಕ್ಕ! ಯಾರಿಗೆ ಚಾನ್ಸ್?

ವಿಜಯೇಂದ್ರ ಅವಧಿ ಮುಗೀತು! ಹೊಸ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೊಮ್ಮಾಯಿ,ಶೋಭಕ್ಕ! ಯಾರಿಗೆ ಚಾನ್ಸ್?

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ್ತೆ ಶೋಭಾ ಕರಂದ್ಲಾಜೆ ಅವರ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಹೈಕಮಾಂಡ್ ನಿರೀಕ್ಷೆ ಮಾಡುತ್ತಿರುವ ಗುಣಗಳನ್ನು ಹೊಂದಿರುವುದು.ಜೊತೆಗೆ ಬೊಮ್ಮಾಯಿಗೂ ಪಟ್ಟ ಕಟ್ಟೋದ್ರ ಬಗ್ಗೆ ಚರ್ಚೆಗಳಾಗ್ತಿದೆ. br br #BYVijayendra #ShobhaKarandlaje, #BasavarajBommai br #KarnatakaPolitics br #BJPStatePresident #KarnatakaBJP #Yatnal #JPNadda #BJPHighCommandbr br Also Readbr br 'ಗ್ಯಾರಂಟಿ ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತಿರುವ ಹಿಮಾಚಲದ ಸ್ಥಿತಿ ಕರ್ನಾಟಕಕ್ಕೆ ಬಂದರೂ ಆಶ್ಚರ್ಯವಿಲ್ಲ' :: br 'ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲು ಸಿಎಂಗೆ ಧೈರ್ಯ ಇಲ್ಲ' :: br ಹೊಸ ವರ್ಷದ ಮೊದಲ ದಿನ ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾದ ಬಿ. ವೈ. ವಿಜಯೇಂದ್ರ :: br br br ~HT.290~PR.28~ED.


User: Oneindia Kannada

Views: 321

Uploaded: 2025-01-02

Duration: 08:49

Your Page Title