ಹೆಚ್ಚಿದ ಆನೆ ಹಾವಳಿ; ತರಾತುರಿಯಲ್ಲಿ ಭತ್ತದ ಕೊಯ್ಲಿಗೆ ಹರಿಕೇನ್ ಹಾರ್ವೆಸ್ಟರ್ ಮೊರೆಹೋದ ರೈತರು

ಹೆಚ್ಚಿದ ಆನೆ ಹಾವಳಿ; ತರಾತುರಿಯಲ್ಲಿ ಭತ್ತದ ಕೊಯ್ಲಿಗೆ ಹರಿಕೇನ್ ಹಾರ್ವೆಸ್ಟರ್ ಮೊರೆಹೋದ ರೈತರು

ಹಾಸನದ ರೈತರಿಗೆ ಆನೆಗಳ ಉಪಟಳ ಹೆಚ್ಚಾಗಿದ್ದು, ಬೆಳೆದ ಭತ್ತವನ್ನು ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಭತ್ತ ಕಟಾವು ಯಂತ್ರದ ಮೊರೆಹೋಗುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ಸುನೀಲ್​ ಕುಂಭೇನಹಳ್ಳಿ ಅವರ ವಿಶೇಷ ವರದಿ ಇಲ್ಲಿದೆ.

User: ETVBHARAT

Views: 5

Uploaded: 2025-01-09

Duration: 01:43

Your Page Title