ಬೆಂಕಿಯಲ್ಲಿ‌ ಬೆಂದ ಬಾಲಿವುಡ್‌! ಅಮೆರಿಕಾದಲ್ಲಿ ತುರ್ತು ಪರಿಸ್ಥಿತಿ

ಬೆಂಕಿಯಲ್ಲಿ‌ ಬೆಂದ ಬಾಲಿವುಡ್‌! ಅಮೆರಿಕಾದಲ್ಲಿ ತುರ್ತು ಪರಿಸ್ಥಿತಿ

ಅಮೆರಿಕದ ಲಾಸ್ ಎಂಜಲ್ಸ್ ನಲ್ಲಿ ಹಬ್ಬಿರುವ ಕಾಡ್ಗಿಚ್ಚು ಈಗಾಗಲೇ ಐದು ಮಂದಿಯ ಜೀವ ತೆಗೆದಿದ್ದು, ಲಕ್ಷಾಂತರ ಎಕರೆ ಕಾಡನ್ನು ನಾಶ ಮಾಡಿದೆ. ಗಂಟೆ ಗಂಟೆಗೂ ಬೆಂಕಿಯ ತೀವ್ರತೆ ಹೆಚ್ಚಾಗುತ್ತಲೇ ಇದ್ದು, ಇದೀಗ ಹಾಲಿವುಡ್ ಹಿಲ್ ಗೂ ಬೆಂಕಿ ವ್ಯಾಪಿಸಿದೆ. br br #HollywoodHills #LosAngeles #America #Hollywoodactors #Hollywoodproduction,br br Also Readbr br California Wildfire: ಬೆಂಕಿಯಲ್ಲಿ ಬೇಯುತ್ತಿದೆ ಅಮೆರಿಕ, 10,000 ಮನೆಗಳು ಭಸ್ಮ! :: br Hollywood Hills: ಬೆಂಕಿಯಲ್ಲಿ ಬೆಂದ ಹಾಲಿವುಡ್, ಬೋರ್ಡ್ ಕೂಡ ಢಮಾರ್? :: br ಹಾಲಿವುಡ್ ಅಂಗಳಕ್ಕೆ ಬೆಂಕಿ, ಸುದ್ದಿ ಕೇಳಿ ವಿಲವಿಲ ಒದ್ದಾಡಿದ ಅಭಿಮಾನಿಗಳು...


User: Oneindia Kannada

Views: 224

Uploaded: 2025-01-10

Duration: 03:34