ಡಿ.ಕೆ. ಶಿವಕುಮಾರ್​ ಖಂಡಿತ ಸಿಎಂ ಆಗ್ತಾರೆ: ವಿನಯ್​ ಗೂರುಜಿ ಭವಿಷ್ಯ

ಡಿ.ಕೆ. ಶಿವಕುಮಾರ್​ ಖಂಡಿತ ಸಿಎಂ ಆಗ್ತಾರೆ: ವಿನಯ್​ ಗೂರುಜಿ ಭವಿಷ್ಯ

ಡಿ.ಕೆ. ಶಿವಕುಮಾರ್ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ಪಕ್ಷ ಸಂಘಟನೆ, ಪಾದಯಾತ್ರೆಯಿಂದ ಹಿಡಿದು ಒಬ್ಬ ನಾಯಕ ಪಕ್ಷಕ್ಕೆ ಏನೆಲ್ಲಾ ಮಾಡಬಹುದೂ ಅಷ್ಟೂ ತಪಸ್ಸನ್ನು ಮಾಡಿದ್ದಾರೆ ಎಂದು ವಿನಯ್​ ಗೂರುಜಿ ಹೇಳಿದರು.

User: ETVBHARAT

Views: 0

Uploaded: 2025-01-10

Duration: 01:03

Your Page Title