DK Shivakumar ಕಾಂಗ್ರೆಸ್ನಲ್ಲಿ ಹೆಚ್ಚಾಯ್ತು CM ಪಟ್ಟಕ್ಕಾಗಿ ಗುದ್ದಾಟ!?

DK Shivakumar ಕಾಂಗ್ರೆಸ್ನಲ್ಲಿ ಹೆಚ್ಚಾಯ್ತು CM ಪಟ್ಟಕ್ಕಾಗಿ ಗುದ್ದಾಟ!?

ಕಾಂಗ್ರೆಸ್‌ನಲ್ಲಿ ಒಂದ್ಕಡೆ KPCC ಅಧ್ಯಕ್ಷ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದ್ದರೆ, ಮತ್ತೊಂದ್ಕಡೆ CM ಕುರ್ಚಿಗಾಗಿ ಫೈಟ್‌ ನಡೆಯುತ್ತಿದೆ. ಮುಖ್ಯವಾಗಿ ಕೇಳಿಬರುತ್ತಿರುವ ಹೆಸರುಗಳೆಂದರೇ ಅವು ಡಾ. ಜಿ ಪರಮೇಶ್ವರ್‌, ಸತೀಶ್‌ ಜಾರಕೀಹೊಳಿ. ಮಹಿಳಾ ಕೋಟಾದಲ್ಲಿ ಕೇಳಿಬರುತ್ತಿರುವ ಪ್ರಮುಖ ಹೆಸರೆಂದರೇ ಲಕ್ಷ್ಮೀ ಹೆಬ್ಬಾಳ್ಕರ್.While the competition is going on for the chair of KPCC president on one side in the Congress, the fight is going on for the CM chair on the other side. The most popular names are Dr. G Parameshwar, Satish Jarakiholi. Lakshmi Hebbalkar is one of the most popular names in women's quota. br br #DRGParameshwar #BJP br #Congress #Lakshmi #Hebbalkar #SatishJarakiholi #KPCC #DKShivaKumar #CMSiddaramaiahbr br Also Readbr br Delhi Assembly Election 2025: ದೆಹಲಿ ಚುನಾವಣೆ, ರಾಹುಲ್ ಗಾಂಧಿ ಸಮಾವೇಶದ ಮೇಲೆ ಎಲ್ಲರ ಕಣ್ಣು :: br ಸಂಕ್ರಾಂತಿ ಪಾಲಿಟಿಕ್ಸ್: ರಾಜ್ಯಕ್ಕೆ ಸುರ್ಜೆವಾಲ ಆಗಮನ, ಸೋಮವಾರ ಕಾಂಗ್ರೆಸ್ ಸರಣಿ ಸಭೆ: ಏನೆಲ್ಲ ವಿಚಾರ ಚರ್ಚೆ? :: br Delhi Election: ದೆಹಲಿ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ :: br br br ~HT.188~ED.32~PR.


User: Oneindia Kannada

Views: 282

Uploaded: 2025-01-12

Duration: 03:36

Your Page Title