ಸಂವಿಧಾನ, ಅಂಬೇಡ್ಕರ್​ ಬಗ್ಗೆ ಮಾತನಾಡುವುದು ಕಾಂಗ್ರೆಸ್​ಗೆ ಚಟ: ಛಲವಾದಿ

ಸಂವಿಧಾನ, ಅಂಬೇಡ್ಕರ್​ ಬಗ್ಗೆ ಮಾತನಾಡುವುದು ಕಾಂಗ್ರೆಸ್​ಗೆ ಚಟ: ಛಲವಾದಿ

ಅಂಬೇಡ್ಕರ್​ ಬದುಕಿದ್ದಾಗ ಕಾಂಗ್ರೆಸ್​ ಯಾವತ್ತಾದರೂ ಅವರನ್ನು ಗೌರವಿಸಿತ್ತಾ ಎಂದು ವಿಧಾನ ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

User: ETVBHARAT

Views: 0

Uploaded: 2025-01-12

Duration: 01:01