ಲಕ್ಷ್ಮೀ ಹೆಬ್ಬಾಳ್ಕರ್ ಅಪಘಾತ ಆಘಾತ ತಂದಿದೆ: ಹರಿಹರ ಪೀಠದ ವಚನಾನಂದ ಶ್ರೀ

ಲಕ್ಷ್ಮೀ ಹೆಬ್ಬಾಳ್ಕರ್ ಅಪಘಾತ ಆಘಾತ ತಂದಿದೆ: ಹರಿಹರ ಪೀಠದ ವಚನಾನಂದ ಶ್ರೀ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯವಾಗಿದ್ದಾರೆ. ಸದ್ಯ ಅವರಿಗೆ ಚಿಕಿತ್ಸೆ ಜೊತೆ ವಿಶ್ರಾಂತಿ ಬೇಕಿದೆ ಎಂದು ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

User: ETVBHARAT

Views: 6

Uploaded: 2025-01-15

Duration: 02:05

Your Page Title