ಸತೀಶ ಜಾರಕಿಹೊಳಿ ಸೈಲೆಂಟ್ ಆಗಬಾರದು, ಉಗ್ರರೂಪ ತಾಳಿ: ಸಹೋದರನ ಪರ ರಮೇಶ ಜಾರಕಿಹೊಳಿ ಬ್ಯಾಟಿಂಗ್

ಸತೀಶ ಜಾರಕಿಹೊಳಿ ಸೈಲೆಂಟ್ ಆಗಬಾರದು, ಉಗ್ರರೂಪ ತಾಳಿ: ಸಹೋದರನ ಪರ ರಮೇಶ ಜಾರಕಿಹೊಳಿ ಬ್ಯಾಟಿಂಗ್

ವಿರೋಧ ಮಾಡುವಾಗ ವಿರೋಧಿಸುವ ಶಕ್ತಿ‌ ಇರಬೇಕಾಗುತ್ತದೆ. ವಿರೋಧಿಸುವ ಶಕ್ತಿಯನ್ನು ಸತೀಶ್​ಗೆ ಕೊಡಲಿ ಅಂತಾ ದೇವರಲ್ಲಿ ಬೇಡಿಕೊಳ್ಳುವೆ ಎನ್ನುವ ಮೂಲಕ ಸಹೋದರನ ಪರ ರಮೇಶ ಜಾರಕಿಹೊಳಿ ಬ್ಯಾಟಿಂಗ್ ಬೀಸಿದರು.

User: ETVBHARAT

Views: 1

Uploaded: 2025-01-15

Duration: 05:06

Your Page Title