60 ಮೀಟರ್ ದೂರ ಬೈಕ್​ ಎಳೆದೊಯ್ದ ಕಾರು! ಎದೆ ಝಲ್ ಅನ್ನಿಸುವ ವಿಡಿಯೋ

60 ಮೀಟರ್ ದೂರ ಬೈಕ್​ ಎಳೆದೊಯ್ದ ಕಾರು! ಎದೆ ಝಲ್ ಅನ್ನಿಸುವ ವಿಡಿಯೋ

ಚಿಕ್ಕಮಗಳೂರಿನಲ್ಲಿ ಕಾರಿಗೆ ಸಿಲುಕಿದ ಬೈಕ್​ ಅನ್ನು 60 ಮೀಟರ್ ಎಳೆದೊಯ್ದ ಘಟನೆ ನಡೆದಿದೆ. ಕಾರು ಉಜ್ಜಿಕೊಂಡು ಹೋಗುವ ರಭಸಕ್ಕೆ ಬೆಂಕಿಯ ಕಿಡಿ ಹಾರಿದೆ. ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

User: ETVBHARAT

Views: 1

Uploaded: 2025-01-16

Duration: 01:00

Your Page Title