Saif Ali Khan ಸೈಫ್ ಬೆನ್ನಿನಿಂದ ಎರಡೂವರೆ ಇಂಚಿನ ಚಾಕು ಹೊರತೆಗೆದಿದ್ದೇವೆ ಕುತ್ತಿಗೆಗೆ ಗಂಭೀರ ಗಾಯ

Saif Ali Khan ಸೈಫ್ ಬೆನ್ನಿನಿಂದ ಎರಡೂವರೆ ಇಂಚಿನ ಚಾಕು ಹೊರತೆಗೆದಿದ್ದೇವೆ ಕುತ್ತಿಗೆಗೆ ಗಂಭೀರ ಗಾಯ

ಸೈಫ್ ಅವರಿಗೆ ಚಾಕು ಇರಿತದ ಒಟ್ಟು 6 ಗಾಯಗಳಾಗಿದ್ದು ಅದರಲ್ಲಿ ಎರಡು ಚಿಕ್ಕ ಪ್ರಮಾಣದವು, ಎರಡು ಮಧ್ಯಂತರ ಮತ್ತು ಉಳಿದೆರಡು ಆಳವಾದ ಗಾಯಗಳು, ಅವರ ಬೆನ್ನಿಂದ ಸುಮಾರು ಎರಡೂವರೆ ಇಂಚು ಉದ್ದವಿರುವ ಚಾಕುವಿನ ತುಂಡನ್ನು ಸರ್ಜರಿ ಮೂಲಕ ತೆಗೆಯಲಾಗಿದೆ ಎಂದು ವೈದ್ಯ ಹೇಳಿದರು. br #SaifAliKhanhealthbulletin br #SaifAliKhanhospitalized br #SaifAliKhanCondition br #Saifattacked br #SaifResidencybr br Also Readbr br 'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: br ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: br ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: br br br ~HT.188~PR.30~ED.


User: Filmibeat Kannada

Views: 134

Uploaded: 2025-01-16

Duration: 03:18

Your Page Title