ಬೆಂಗಳೂರಲ್ಲಿ ಚೀಟಿ ವಂಚನೆ ಆರೋಪ : ಹಣ ಕಳೆದುಕೊಂಡವರಿಂದ ಮಹಿಳೆ ಮನೆ ಮುಂದೆ ಪ್ರತಿಭಟನೆ

ಬೆಂಗಳೂರಲ್ಲಿ ಚೀಟಿ ವಂಚನೆ ಆರೋಪ : ಹಣ ಕಳೆದುಕೊಂಡವರಿಂದ ಮಹಿಳೆ ಮನೆ ಮುಂದೆ ಪ್ರತಿಭಟನೆ

ಚೀಟಿ ವ್ಯವಹಾರ ನಡೆಸುತ್ತಿದ್ದ ಮಹಿಳೆಯೊಬ್ಬರು ತಮಗೆ ವಂಚಿಸಿರುವುದಾಗಿ ಆರೋಪಿಸಿ ಆಕೆಯ ಮನೆ ಮುಂದೆ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸಲಾಗಿದೆ.

User: ETVBHARAT

Views: 0

Uploaded: 2025-01-22

Duration: 04:48

Your Page Title