ಯಾದಗಿರಿಯಲ್ಲಿ ತಲೆ ಎತ್ತಿದ ನಕಲಿ ಫೋನ್ ಪೇ ಗ್ಯಾಂಗ್​: ಲಕ್ಷ ಲಕ್ಷ ಪಂಗನಾಮ! ಪ್ರಕರಣ ದಾಖಲು

ಯಾದಗಿರಿಯಲ್ಲಿ ತಲೆ ಎತ್ತಿದ ನಕಲಿ ಫೋನ್ ಪೇ ಗ್ಯಾಂಗ್​: ಲಕ್ಷ ಲಕ್ಷ ಪಂಗನಾಮ! ಪ್ರಕರಣ ದಾಖಲು

ನಕಲಿ ಫೋನ್ ಪೇ ಗ್ಯಾಂಗ್​ನ ಮೋಸದಾಟಕ್ಕೆ ವ್ಯಾಪಾರಸ್ಥರು ಕಂಗೆಟ್ಟಿದ್ದು ಪೊಲೀಸರು ಸೂಕ್ತ ತನಿಖೆ ನಡೆಸುವಂತೆ ದೂರುದಾರರು, ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

User: ETVBHARAT

Views: 0

Uploaded: 2025-01-22

Duration: 01:04

Your Page Title