ISRO Mission: ಬಾನಂಗಳದಲ್ಲಿ ಇಸ್ರೋ ಸೆಂಚ್ಯುರಿ, 100ನೇ ರಾಕೆಟ್ ಯಶಸ್ವಿ ಉಡಾವಣೆ!

ISRO Mission: ಬಾನಂಗಳದಲ್ಲಿ ಇಸ್ರೋ ಸೆಂಚ್ಯುರಿ, 100ನೇ ರಾಕೆಟ್ ಯಶಸ್ವಿ ಉಡಾವಣೆ!

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ಪ್ರತಿಯೊಂದು ಹೆಜ್ಜೆಯಲ್ಲೂ ಇಡೀ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುವ 'ಇಸ್ರೋ' ಈಗ 100ನೇ ರಾಕೆಟ್ ಯಶಸ್ವಿ ಉಡಾವಣೆ ಮಾಡಿದೆ. ಈ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ.India's proud space agency ISRO has achieved another milestone. ISRO, which is making the whole world look at it at every step, has now successfully launched its 100th rocket. This has taken the flag of India's glory to a higher height.


User: Oneindia Kannada

Views: 101

Uploaded: 2025-01-30

Duration: 03:15

Your Page Title