ದೆಹಲಿಯ ಬಿಜೆಪಿ ಅಭ್ಯರ್ಥಿಯ ಪಾದಮಟ್ಟಿ ನಮಸ್ಕರಿಸಿದ ಮೋದಿ ವಿಡಿಯೋ ವೈರಲ್

ದೆಹಲಿಯ ಬಿಜೆಪಿ ಅಭ್ಯರ್ಥಿಯ ಪಾದಮಟ್ಟಿ ನಮಸ್ಕರಿಸಿದ ಮೋದಿ ವಿಡಿಯೋ ವೈರಲ್

ಆಗ ಪಟ್ಪರ್ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ ಅವರ ಪಾದಗಳನ್ನು ಮೂರು ಬಾರಿ ಮುಟ್ಟಿ ನಮಸ್ಕರಿಸಿದ್ದಾರೆ. ಮೊದಲು ರವೀಂದ್ರ ಸಿಂಗ್ ಅವರು ಪ್ರಧಾನಿ ಮೋದಿ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು, ಮೋದಿ ಅದಕ್ಕೆ ಪ್ರತಿಯಾಗಿ ರವೀಂದ್ರ ಅವರಿಗೂ ನಮಸ್ಕರಿಸಿದ್ದಾರೆ. br br #PMModi #RavinderSinghNegi #DelhiBJP #ModiviralVideo #AAP #ArvindKejrival #PatparganjBJPCandidate #Delhielection2025br br ~HT.290~PR.28~ED.


User: Oneindia Kannada

Views: 246

Uploaded: 2025-01-30

Duration: 02:23

Your Page Title