Delhi Assembly Election 2025: Satta Bazar ಸಮೀಕ್ಷೆ, ಕಾಂಗ್ರೆಸ್‌ಗೆ ಹೀನಾಯ ಸೋಲು

Delhi Assembly Election 2025: Satta Bazar ಸಮೀಕ್ಷೆ, ಕಾಂಗ್ರೆಸ್‌ಗೆ ಹೀನಾಯ ಸೋಲು

ದೆಹಲಿ ವಿಧಾನಸಭೆ ಚುನಾವಣೆ-2025ರ ಫಲಿತಾಂಶ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಸದ್ಯದ ಮಾಹಿತಿ ಪ್ರಕಾರ ಚುನಾವಣೆಯಲ್ಲಿ ಬಿಜೆಪಿ, ಎಎಪಿ ನೇರ ಎದುರಾಳಿಗಳು. ಫೆಬ್ರವರಿ 5ರಂದು 70 ಸದಸ್ಯ ಬಲದ ವಿಧಾನಸಭೆಗೆ ಮತದಾನ ನಡೆಯಲಿದೆ. ಫೆಬ್ರವರಿ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. br br #DelhiAssemblyElection #AAP #AravindKejriwal #BJP #ElectionResult #NarendraModibr br Also Readbr br Delhi Election: ಎಎಪಿ ತೊರೆದ 8 ಶಾಸಕರು ಬಿಜೆಪಿ ಸೇರ್ಪಡೆ :: br ಅಂಬೇಡ್ಕರ್ ಪ್ರತಿಮೆ ಅಪವಿತ್ರ: ಬಿಜೆಪಿ-ಕಾಂಗ್ರೆಸ್‌ನಿಂದ ಕೇಜ್ರಿವಾಲ್ ನಕಲಿ ದಲಿತ ಪ್ರೀತಿ, ಖಲಿಸ್ತಾನಿ ಸಂಪರ್ಕ ಆರೋಪ :: br BWSSB: ಕಾವೇರಿ ನೀರಿನ ಸೋರಿಕೆ ಶೇ.35ರಷ್ಟಿದೆ: ನೀರಿನ ದರ ಏರಿಕೆಗೆ ವ್ಯಾಪಕ ಖಂಡನೆ :: br br br ~HT.290~PR.160~ED.


User: Oneindia Kannada

Views: 3.3K

Uploaded: 2025-02-03

Duration: 03:31

Your Page Title