Delhi Election 2025 Exit Poll: ದೆಹಲಿ ಎಕ್ಸಿಟ್‌ ಫೋಲ್ ಫಲಿತಾಂಶ, ಬಿಜೆಪಿಗೆ ಬಹುಮತ

Delhi Election 2025 Exit Poll: ದೆಹಲಿ ಎಕ್ಸಿಟ್‌ ಫೋಲ್ ಫಲಿತಾಂಶ, ಬಿಜೆಪಿಗೆ ಬಹುಮತ

ದೆಹಲಿ ವಿಧಾನಸಭೆ ಚುನಾವಣೆ 2025ರ ಫಲಿತಾಂಶ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ. ಬುಧವಾರ 70 ಸೀಟುಗಳಿಗೆ ಒಂದೇ ಹಂತದಲ್ಲಿ ಮತದಾನ ಮುಕ್ತಾಯಗೊಂಡಿದೆ. ಮತದಾನದ ಬಳಿಕ ವಿವಿಧ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗುತ್ತಿವೆ.The result of Delhi Assembly Election 2025 is a cause of curiosity across the country. Voting for 70 seats ended in a single phase on Wednesday. Post-election surveys conducted by various organizations are being published after voting.


User: Oneindia Kannada

Views: 722

Uploaded: 2025-02-05

Duration: 01:28

Your Page Title