KTM Adventure 390 Detailed Review | ಅಡ್ವೆಂಚರ್‌ ಬೈಕ್‌ನ ಇದೇ ಅಪ್‌ಡೇಟ್‌ಗಳಿಗೆ ನಮ್ಮ ಜನ ಕಾಯ್ತಾ ಇದ್ದಿದ್ದು

KTM Adventure 390 Detailed Review | ಅಡ್ವೆಂಚರ್‌ ಬೈಕ್‌ನ ಇದೇ ಅಪ್‌ಡೇಟ್‌ಗಳಿಗೆ ನಮ್ಮ ಜನ ಕಾಯ್ತಾ ಇದ್ದಿದ್ದು

ಕೆಟಿಎಂ 390 ಅಡ್ವೆಂಚರ್ ಎಸ್ ಮೋಟಾರ್‌ಸೈಕಲ್‌ 399 ಸಿಸಿ, ಲಿಕ್ವಿಡ್-ಕೋಲ್ಡ್ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 8,500 ಆರ್‌ಪಿಎಂನಲ್ಲಿ 46 ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 6,500 ಆರ್‌ಪಿಎಂನಲ್ಲಿ 39 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.br br ~PR.158~CA.25~ED.

User: DriveSpark Kannada

Views: 0

Uploaded: 2025-02-25

Duration: 13:45

Your Page Title